ಶ್ರೀ ತಿಮ್ಮಣ್ಣ ನಾಯಕ ದೈವಸ್ಥಾನವು ಸುಮಾರು 150 ವರ್ಷಗಳ ಇತಿಹಾಸವನ್ನು ಹೊಂದಿರುವ ಪವಿತ್ರ ಕ್ಷೇತ್ರವಾಗಿದೆ. ಮೂಲತಃ ಬಕ್ಕಪಟ್ಟಣದಲ್ಲಿ ನೆಲೆಸಿದ್ದ ದೈವವು, ದೈವಾನುಗ್ರಹದಿಂದ ಮತ್ತು ಹಿರಿಯರಾದ ಬಚ್ಚ ಗಾಣಿಗರ ಕನಸಿನ ಸೂಚನೆಯ ಮೇರೆಗೆ ಇಂದಿನ ಹಾರಾಡಿ ಪ್ರದೇಶದಲ್ಲಿ ನೆಲೆಯಾಯಿತು.

ಅಂದಿನಿಂದ ಇಂದಿನ ತನಕ ದೈವಸ್ಥಾನದಲ್ಲಿ ಪೂಜೆ, ಭೋಗ ಮತ್ತು ದೈವ ನರ್ತನ ಸೇವೆಗಳು ಭಕ್ತಿಭಾವದಿಂದ ನಿರಂತರವಾಗಿ ನಡೆಯುತ್ತಿವೆ. ಹಲವು ದರ್ಶನ ಪಾತ್ರಿಗಳು ಹಾಗೂ ಕುಟುಂಬದ ಹಿರಿಯರು ದೈವ ಸೇವೆಯನ್ನು ಶ್ರದ್ಧೆಯಿಂದ ನೆರವೇರಿಸಿಕೊಂಡು ಬಂದಿದ್ದಾರೆ.

ಇಂದು ಕೂಡ ದೈವದ ಕೃಪೆಯಿಂದ ಈ ಪವಿತ್ರ ಸೇವೆ ಮುಂದುವರಿಯುತ್ತಿದ್ದು, ಭಕ್ತರಿಗೆ ಆಶೀರ್ವಾದ ನೀಡುತ್ತಿದೆ.
Shri Thimmanna Nayaka Daivasthana is a sacred place of worship with a history of nearly 150 years. The Daiva, which was originally established at Bakkapattana, was divinely guided to its present location in Haradi, following the blessings of the Daiva and a vision received by the elder, Baccha Ganiga.

Since then, the Daivasthana has continued its traditions of pooja, bhoga, and Daiva Nartana with deep devotion and dedication. Generations of Pathris and elders of the family have carried forward these sacred services with utmost sincerity.

Even today, by the grace of the Daiva, these divine practices continue, offering blessings and spiritual strength to all devotees.

ಕಾರ್ಯಕ್ರಮಗಳು / Events

ತಾ. 27-04-2026, ರಾತ್ರಿ 9:00ಕ್ಕೆ ಕೋಲ ಸೇವೆ ನಡೆಯಲಿದೆ

ತಾ. 27-04-2026, ರಾತ್ರಿ 9:00ಕ್ಕೆ ಕೋಲ ಸೇವೆ ನಡೆಯಲಿದೆ

ತಾ. 27-04-2026, ರಾತ್ರಿ 9:00ಕ್ಕೆ ಕೋಲ ಸೇವೆ ನಡೆಯಲಿದೆ. ಎಲ್ಲಾ ಭಕ್ತಾದಿಗಳನ್ನು ಈ ಪವಿತ್ರ ಸೇವೆಯಲ್ಲಿ ಭಾಗವಹಿಸಿ ದೈವದ ಆಶೀರ್ವಾದ ಪಡೆಯಲು ಆತ್ಮೀಯವಾಗಿ ಆಹ್ವಾನಿಸಲಾಗುತ್ತದೆ.
Read More →
ಶುದ್ಧ ಕಲಶ ಹಾಗೂ ಸಂಪ್ರೋಕ್ಷಣಾ ಪೂಜೆ

ಶುದ್ಧ ಕಲಶ ಹಾಗೂ ಸಂಪ್ರೋಕ್ಷಣಾ ಪೂಜೆ

ಶ್ರೀ ತಿಮ್ಮಣ್ಣ ನಾಯಕ ಚಿಕ್ಕಮ್ಮ ಪಂಜುರ್ಲಿ ಸಪರಿವಾರ ದೈವಸ್ಥಾನ, ಹಾರಾಡಿಯಲ್ಲಿಸಿರಿ ಸಿಂಗಾರದ ಸೇವೆಯ ನಂತರ ಶುದ್ಧ ಕಲಶ ಹಾಗೂ ಸಂಪ್ರೋಕ್ಷಣಾ ಪೂಜೆ ಭಕ್ತಿಭಾವದಿಂದ ನೆರವೇರಿಸಲಾಯಿತು. ಈ ಪವಿತ್ರ...
Read More →